Search | Guest Book | Prasadam Recipes | Newsletter | Contact Us | MediaSpeak
ಸಂಪುಟ- ಸಂಚಿಕೆ-೬ ಅಕ್ಟೋಬರ್ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
ಮಕರಂದ
ಗಮಕ
ಪರಿಚಯ
ಯುವ ಚಾವಡಿ
ವನಿತಾ
ವಿಚಾರ
ಪರಂಪರೆ
ಕಥಾಮೃತ ಬಿಂದು
ಬಾಲ ಗೋಕುಲ
ಕೃಷ್ಣ ಬಂಧ
ಸ್ಪಂದನ
ಕಿರಣ
ಸಂವಾದ
ಕೃಷ್ಣ ಪಾಕಶಾಲೆ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಶ್ರೀ ಕೃಷ್ಣ ಕಥಾ
ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಕುರಿತು ಕೇಳಿದಷ್ಟೂ ಸಾಲದು. ಓದುಗರ ಪ್ರೀತಿಯ ಕೋರಿಕೆಯ ಮೇರೆಗೆ ವಿಭಿನ್ನ ನಿರೂಪಣೆಯ ಕೃಷ್ಣ ಕಥೆಯನ್ನು ಧಾರಾವಾಹಿಯಾಗಿ ಆರಂಭಿಸುತ್ತಿದ್ದೇವೆ.
ಮುಂದೆ ಓದಿ....
ವಿಶೇಷ ಲೇಖನ ಮಾಲೆ
ನವ ವಿಧ ಭಕ್ತಿ- ೫

ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ.
ಮುಂದೆ ಓದಿ....

ವೈದಿಕ ಜ್ಞಾನ- ಒಂದು ಪಾಠಕ್ರಮ-೭

ವೈದಿಕ ಸಂಸ್ಕೃತಿ ಹಾಗೂ ಕೃಷ್ಣ ಪ್ರಜ್ಞಾಂದೋಲನಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವ ಶಾಸ್ತ್ರೀಯ ಗ್ರಹಿಕೆಗಳ ಕ್ರಮಬದ್ಧ ನಿರೂಪಣೆಯ ಲೇಖನ ಮಾಲೆ.
ಮುಂದೆ ಓದಿ....

ಲೇಖನಗಳು
ಎಲ್ಲ ವಿಧದ ಧರ್ಮಗಳನ್ನು ತ್ಯಜಿಸಿ...
ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಬೋಧಿಸಿದ ಶರಣಾಗತಿ ತತ್ತ್ವದ ವಿವರ- ವಿಶ್ಲೇಷಣೆ.
ಮುಂದೆ ಓದಿ....
ಭಾಗವತವೆಂಬ ಅಮೃತ ಫಲ

ಭಾಗವತದ ಬೋಧನೆಗಳ ಕುರಿತು ಇಸ್ಕಾನ್ ಭಕ್ತರು ನೀಡಿದ ಉಪನ್ಯಾಸಗಳ ಸಾರ ಸಂಗ್ರಹ. ಈ ಬಾರಿ ಶ್ರೀ ವಾಸುದೇವ ಕೃಷ್ಣ ದಾಸರ ಉಪನ್ಯಾಸದ ಅನುವಾದವಿದೆ.
ಮುಂದೆ ಓದಿ....

 ಧಾರಾವಾಹಿ
ಭಾಗವತದ ಕಥೆಗಳು
ಅದ್ಭುತ ಅವತಾರ
ಆದಿ ದೈತ್ಯ ಹಿರಣ್ಯ ಕಶಿಪು ಮತ್ತು ಮಹಾ ಭಾಗವತ- ಬಾಲ ಭಕ್ತ ಪ್ರಹ್ಲಾದ ಮಹಾರಾಜರ ಕಥೆ. ನರಸಿಂಹಾವತಾರದ ಈ ಕಥನವು ಈ ಸಂಚಿಕೆಗೆ ಕೊನೆಗೊಳ್ಳುತ್ತದೆ.
ಮುಂದೆ ಓದಿ....
ಮಹಾ ಸಾಧಕ ಭಾಗ-೬೩
ಇಂಗ್ಲೆಂಡಿನ ಭೂಮಿಗೆ ಪ್ರಭುಪಾದರ ಪಾದ ಸ್ಪರ್ಶ
ಪ್ರಭುಪಾದರ ಆದೇಶ- ನಿರ್ದೇಶನಗಳ ಮೇರೆಗೆ ಲಂಡನ್ನಿಗೆ ತೆರಳಿದ ಶಿಷ್ಯ ದಂಪತಿಗಳು ತಮ್ಮ ಉನ್ನತ ಧ್ಯೇಯೋದ್ದೇಶ ಸಾಧನೆಯಲ್ಲಿ ಸಫಲರಾಗುತ್ತಾರೆ. ಜೊತೆಗೆ, ಪ್ರಭುಪಾದರು ಅಲ್ಲಿಗೆ ಬರುವ ವೇಳೆಗೆ ಅವರ ವಾಸ್ತವ್ಯಕ್ಕೆ ಸೂಕ್ತವಾದ ಸ್ಥಳವೂ ಏರ್ಪಾಡಾಗುತ್ತದೆ.
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |