Search | Guest Book | Prasadam Recipes | Newsletter | Contact Us | MediaSpeak
ಸಂಪುಟ- ಸಂಚಿಕೆ-೭ ನವೆಂಬರ್ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
ಮಕರಂದ
ವನಿತಾ
ಸ್ಪಂದನ
ಪರಂಪರೆ
ಕಥಾಮೃತ ಬಿಂದು
ಬಾಲ ಗೋಕುಲ
ದಾಸರ ಪದ
ಸ್ಪಂದನ
ಕಿರಣ
ಸಂವಾದ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಭುವನದ ಭಾಗ್ಯ ಶ್ರೀಲ ಪ್ರಭುಪಾದ
ಕೃಷ್ಣಪ್ರಜ್ಞಾಂದೋಲನದ ಹರಿಕಾರ ಶ್ರೀಲಪ್ರಭುಪಾದರ ಜೀವನ-ಸಾಧನೆಯ ಚಿತ್ರಣ, ಖ್ಯಾತ ವಿದ್ವಾಂಸ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿಯವರ ಲೇಖನಿಯಿಂದ.
ಮುಂದೆ ಓದಿ....
ವಿಶೇಷ ಲೇಖನ ಮಾಲೆ
ನವ ವಿಧ ಭಕ್ತಿ- ೬

ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ.
ಮುಂದೆ ಓದಿ....

ಕೃಷ್ಣ ಕಥೆ-೨

ದೇವೋತ್ತಮ ಪರಮ ಪುರುಷನ ಅತ್ಯದ್ಭುತ ಲೀಲೆಗಳನ್ನು ಕಟ್ಟಿಕೊಡುವ ಪ್ರಯತ್ನವಿದು. ಈ ಸಂಚಿಕೆಯಲ್ಲಿ ಕೃಷ್ಣನ ಅವತಾರ, ಗೋಕುಲಗಮನದ ವಿವರಣೆಗಳಿವೆ.
ಮುಂದೆ ಓದಿ....

ಲೇಖನಗಳು
ಆತ್ಮಹತ್ಯೆ- ಒಂದು ವಿಶ್ಲೇಷಣೆ
ಭೌತಿಕ ಸುಖಗಳ ಹಿಂದೆ ಬಿದ್ದ ಮನುಷ್ಯ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಆಧ್ಯಾತ್ಮಿಕ ಭಾವದ ಕೊರತೆ ಆತನನ್ನು ಮನುಷ್ಯತ್ವದಿಂದ ಕೆಳಗಿಳಿಸಿ ಪಶು ಸಮಾನನನ್ನಾಗಿಸುತ್ತಿದೆ. ಆತ್ಮಹತ್ಯೆಯ ಮೂಲಭೂತ ಕಾರಣ ಇದೇ ಆಗಿದೆ. ಈ ಚಿಂತನೆಗೆ ಪೂರಕವಾಗಿ ಅಂಕಿಅಂಶಗಳ ವಿಶ್ಲೇಷಣೆಯೊಂದಿಗೆ ಈ ಲೇಖನವನ್ನು ರಚಿಸಲಾಗಿದೆ.
ಮುಂದೆ ಓದಿ....
ಕಾಲ- ಗಣನೆ ಮತ್ತು ಮಾಪಕಗಳು
ಈ ಬಾರಿಯ ಯುವಚಾವಡಿಯಲ್ಲಿ ಪ್ರಾಚೀನ ಕಾಲಗಣನೆ ಪದ್ಧತಿಗಳು ಮತ್ತು ಅಧುನಿಕ ಪದ್ಧತಿಗಳ ತುಲನಾತ್ಮಕ ವಿಶ್ಲೇಷಣೆಯಿದೆ.
ಮುಂದೆ ಓದಿ....


ಭಾಗವತವೆಂಬ ಅಮೃತ ಫಲ - ಭಾಗ-೨
ಭಾಗವತದ ಬೋಧನೆಗಳ ಕುರಿತು ಇಸ್ಕಾನ್ ಭಕ್ತರು ನೀಡಿದ ಉಪನ್ಯಾಸಗಳ ಸಾರ ಸಂಗ್ರಹ. ಈ ಬಾರಿ ಶ್ರೀ ವಾಸುದೇವ ಕೃಷ್ಣ ದಾಸರ ಉಪನ್ಯಾಸದ ಅನುವಾದವಿದೆ
ಮುಂದೆ ಓದಿ....
 ಧಾರಾವಾಹಿ
ಭಾಗವತದ ಕಥೆಗಳು
ತ್ರಿಪುರಾರಿ ಶಿವ
ಪರಮ ವೈಷ್ಣವ ಶಿವ, ಪರಮ ಪ್ರಭುವಿನ ಸಹಕಾರದಿಂದ ತ್ರಿಪುರಾಸುರನನ್ನು ಸಂಹರಿಸಿದ ಕಥೆ.
ಮುಂದೆ ಓದಿ....
ಮಹಾ ಸಾಧಕ ಭಾಗ-೬೪
ಲಂಡನ್ ನಗರದಲ್ಲಿ...
ಪ್ರಭುಪಾದರ ಆದೇಶ- ನಿರ್ದೇಶನಗಳ ಮೇರೆಗೆ ಲಂಡನ್ನಿಗೆ ತೆರಳಿದ ಶಿಷ್ಯ ದಂಪತಿಗಳು ತಮ್ಮ ಉನ್ನತ ಧ್ಯೇಯೋದ್ದೇಶ ಸಾಧನೆಯಲ್ಲಿ ಸಫಲರಾಗುತ್ತಾರೆ. ಜೊತೆಗೆ, ಪ್ರಭುಪಾದರು ಅಲ್ಲಿಗೆ ಬರುವ ವೇಳೆಗೆ ಅವರ ವಾಸ್ತವ್ಯಕ್ಕೆ ಸೂಕ್ತವಾದ ಸ್ಥಳವೂ ಏರ್ಪಾಡಾಗುತ್ತದೆ. ಪ್ರಭುಪಾದರು ಶಿಷ್ಯರೊಂದಿಗೆ ಲಂಡನ್ ನಗರ ವೀಕ್ಷಣೆಗೆ ತೆರಳುತ್ತಾರೆ.
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |