ಸಂಪುಟ- ಸಂಚಿಕೆ- ಜೂನ್ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
ಸಂಪಾದಕೀಯ
ಮಕರಂದ
ಉತ್ಸವ ವಿಶೇಷ
ಸಂಕೀರ್ತನ ಯಶೋಗಾಥೆಗಳು
ಪರಂಪರೆ
ಪರ್ಯಟನೆ
ಕಥಾಮೃತ ಬಿಂದು
ಬಾಲ ಗೋಕುಲ
ಕೃಷ್ಣ ಬಂಧ
ಸ್ಪಂದನ
ಕಿರಣ
ಸಂವಾದ
ದಾಸರ ಪದ
ಕೃಷ್ಣ ಪಾಕಶಾಲೆ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಜಗ ತುಂಬಿ ಹರಿದ ಶ್ರೀ ನಾಮಾಮೃತ ಧಾರೆ

ಕಲಿಯುಗದ ಯುಗ ಧರ್ಮ ನಾಮಜಪವು ಶ್ರೀ ಚೈತನ್ಯ ಮಹಾಪ್ರಭುಗಳ ವಾಣಿಯಂತೆ ಇಂದು ವಿಶ್ವಾದ್ಯಂತ ವ್ಯಾಪಿಸಿದೆ. ನಾಮ ಜಪದ ಮಹತ್ತ್ವಗಳು ಏನೇನು? ವಿವರ ಇಲ್ಲಿದೆ.
ಮುಂದೆ ಓದಿ....

ವಿಶೇಷ ಲೇಖನ ಮಾಲೆ
ವೈದಿಕ ಜ್ಞಾನ- ಒಂದು ಪಾಠಕ್ರಮ-೩

ವೈದಿಕ ಸಂಸ್ಕೃತಿ ಹಾಗೂ ಕೃಷ್ಣ ಪ್ರಜ್ಞಾಂದೋಲನಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವ ಶಾಸ್ತ್ರೀಯ ಗ್ರಹಿಕೆಗಳ ಕ್ರಮಬದ್ಧ ನಿರೂಪಣೆಯ ಲೇಖನ ಮಾಲೆ. ಈ ಸಂಚಿಕೆಯ ವಿಷಯ- ಪುನರವತಾರ
ಮುಂದೆ ಓದಿ....

ಪುರಂದರ ದರ್ಶನ- ೬

ಶ್ರೀ ಪುರಂದರ ದಾಸರ ಕೀರ್ತನೆಗಳಲ್ಲಿನ ಸಾಹಿತ್ಯ- ಸ್ವಾರಸ್ಯ

ಮುಂದೆ ಓದಿ....
ನವ ವಿಧ ಭಕ್ತಿ

ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ.
ಮುಂದೆ ಓದಿ....

ಆಪದ್ಬಾಂಧವ ಶ್ರೀಕೃಷ್ಣ- ೬

ಕುರುಕ್ಷೇತ್ರ ಯುದ್ಧದ ವಿವರಣೆಗಳು. ಈ ಸಂಚಿಕೆಯಲ್ಲಿ ದ್ರೋಣರ ಅಂತ್ಯ ಮತ್ತು ಅಶ್ವತ್ಥಾಮನ ಕ್ರೋಧ ಇತ್ಯಾದಿ ಘಟನೆಗಳಿವೆ.
ಮುಂದೆ ಓದಿ....

ಲೇಖನಗಳು
ತಪಶ್ಚರ್ಯೆ
ಶ್ರೀ ಮದ್ಭಾಗವತಾಧಾರಿತ ಉಪನ್ಯಾಸ
ಇಸ್ಕಾನ್ ಬೆಂಗಳೂರು ಅಧ್ಯಕ್ಷ ಶ್ರೀ ಮಧು ಪಂಡಿತ ದಾಸರು ನೀಡಿದ ಆಂಗ್ಲ ಉಪನ್ಯಾಸದ ಸಂಗ್ರಹಾನುವಾದ

ಮುಂದೆ ಓದಿ....
ದೇವರನ್ನು ತಲುಪಲು ಮೂರು ಹೆಜ್ಜೆಗಳು

ಧರ್ಮದ ಶಾಶ್ವತ ಸತ್ಯಗಳು ಹೊರಹೊಮ್ಮುವುದು ಕೇವಲ ಮೂರು ತತ್ತ್ವಗಳಿಂದ ಮಾತ್ರ. ಅವುಗಳೇ ಶ್ರದ್ಧೆ, ಸಾಧನೆ, ಗುರಿ ಎಂಬ ಆಧ್ಯಾತ್ಮಿಕ ಪಥದ ಮೂರು ಹೆಜ್ಜೆಗಳು.
ಮುಂದೆ ಓದಿ....

ಸುರಕ್ಷತೆ
ಒಂದಷ್ಟು ರಕ್ಷಣಾ ಕವಚಗಳು, ಅಂಗ ರಕ್ಷಕರು, ಕಾವಲು ಪಡೆ... ಇವುಗಳಿಂದ ಸುತ್ತುವರೆದ ನಾವು ಸುರಕ್ಷಿತರು ಅಂದುಕೊಳ್ಳುತ್ತೇವೆ. ಕಷ್ಟಕಾಲದಲ್ಲಿ ವಿಮಾ ಪಾಲಿಸಿಗಳು ನಮ್ಮ ರಕ್ಷಣೆಗೆ ಬರುತ್ತವೆ ಎಂದೇ ಭಾವಿಸಿ ನೆಮ್ಮದಿಯಾಗಿರುತ್ತೇವೆ. ನಿಜವಾಗಿಯೂ ಇವೆಲ್ಲವೂ ನಮಗೆ ಸುರಕ್ಷತೆ ಒದಗಿಸುವಂಥವೇ?
ಮುಂದೆ ಓದಿ....
ವ್ರಜ ಭೂಮಿಯಲ್ಲೊಂದು ದಿನ
ವ್ರಜ ಭೂಮಿಯಲ್ಲಿ ಶ್ರೀ ಕೃಷ್ಣ ಬಲರಾಮರ ಲೀಲಾ ವಿನೋದ... ಗೋಪಿಯರಿಗೆ ಅದನ್ನು ವೀಕ್ಷಿಸುವ ಸೌಭಾಗ್ಯ. ಇಲ್ಲಿದೆ, ವ್ರಜ ಭೂಮಿಯಲ್ಲಿ ದೇವೋತ್ತಮನ ಬಾಲಲೀಲೆಯ ವರ್ಣನೆ...
ಮುಂದೆ ಓದಿ....
 ಧಾರಾವಾಹಿ
ಭಾಗವತದ ಕಥೆಗಳು
ದೈತ್ಯೇಂದ್ರನ ದಿಗ್ವಿಜಯ

ಆದಿ ದೈತ್ಯ ಹಿರಣ್ಯ ಕಶಿಪು ಮತ್ತು ಮಹಾ ಭಾಗವತ- ಬಾಲ ಭಕ್ತ ಪ್ರಹ್ಲಾದ ಮಹಾರಾಜರ ಕಥೆ
ಮುಂದೆ ಓದಿ....

ಮಹಾ ಸಾಧಕ ಭಾಗ-೫೯
ಶಿಷ್ಯರಿಗೆ ಮಾರ್ಗದರ್ಶನ
ಅಮೆರಿಕೆಯಲ್ಲಿ ಕೃಷ್ಣ ಪ್ರಜ್ಞಾಂದೋಲನವನ್ನು ಹುಟ್ಟುಹಾಕಿದ ಶ್ರೀಲ ಪ್ರಭುಪಾದರು ಅದನ್ನು ಜಗತ್ತಿನ ಇತರ ಭಾಗಗಳಿಗೂ ವಿಸ್ತರಿಸಬೇಕೆಂದು ಬಯಸಿದರು. ಅದಕ್ಕಾಗಿ ತಮ್ಮ ಕೆಲವು ಶಿಷ್ಯರನ್ನು ಸಜ್ಜುಗೊಳಿಸಿದರು
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |