ಶ್ರೀ ಪಾಂಡುರಂಗ ವಿಟ್ಠಲ ದಾಸರೆಲ್ಲರ ಅಚ್ಚುಮೆಚ್ಚಿನ ದೇವ, ಸೊಂಟದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತು ಭಕ್ತರಿಗೆ ದರ್ಶನ ನೀಡುತ್ತ ಹರಸುತ್ತಿರುವ ಪಂಡರ ಪುರದ ಪಾಂಡುರಂಗ ವಿಟ್ಠಲನ ಮೂಲ ನೆಲೆ- ಹಿನ್ನೆಲೆಗಳ ಬಗ್ಗೆ ಸಮಗ್ರ ಚಿತ್ರಣ ಒದಗಿಸಿದ್ದಾರೆ ಅನಿವಾಸಿ ಭಾರತೀಯ, ಲೇಖಕ ಶ್ರೀ ರಾಮ ಪ್ರಸಾದ್ ಮುಂದೆ ಓದಿ....
ವಿಶೇಷ ಲೇಖನ ಮಾಲೆ
ವೈದಿಕ ಜ್ಞಾನ- ಒಂದು ಪಾಠಕ್ರಮ-೩
ವೈದಿಕ ಸಂಸ್ಕೃತಿ ಹಾಗೂ ಕೃಷ್ಣ ಪ್ರಜ್ಞಾಂದೋಲನಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವ ಶಾಸ್ತ್ರೀಯ ಗ್ರಹಿಕೆಗಳ ಕ್ರಮಬದ್ಧ ನಿರೂಪಣೆಯ ಲೇಖನ ಮಾಲೆ. ಈ ಸಂಚಿಕೆಯ ವಿಷಯ- ಪುನರವತಾರ ಮುಂದೆ ಓದಿ....
ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ. ಮುಂದೆ ಓದಿ....
ಆಪದ್ಬಾಂಧವ ಶ್ರೀಕೃಷ್ಣ- ೭
ಕುರುಕ್ಷೇತ್ರ ಯುದ್ಧದ ವಿವರಣೆಗಳು. ಈ ಸಂಚಿಕೆಯಲ್ಲಿ ಯುಧಿಷ್ಟಿರನಿಂದ ಗಾಂಡೀವ ನಿಂದನೆ, ಅರ್ಜುನನ ವಾಗ್ದಂಡನೆ- ಪಶ್ಚಾತ್ತಾಪ, ಅಗ್ನಿ ಪ್ರವೇಶ ನಿರ್ಧಾರ- ಶ್ರೀ ಕೃಷ್ಣನ ಮಧ್ಯ ಪ್ರವೇಶ ಇತ್ಯಾದಿ ಘಟನೆಗಳಿವೆ. ಮುಂದೆ ಓದಿ....
ಲೇಖನಗಳು
ಜಗ ತುಂಬಿ ಹರಿದ ಶ್ರೀ ನಾಮಾಮೃತ ಧಾರೆ
(ಕಳೆದ ಸಂಚಿಕೆಯಿಂದ ಮುಂದುವರೆದುದು)
ನಾಮ ಜಪದ ವಿಶೇಷತೆಗಳು, ಮಹತ್ವ ಮತ್ತು ಅದು ವಿಶ್ವಾದ್ಯಂತ ಉಂಟುಮಾಡಿದ ಪ್ರಭಾವ- ಇವುಗಳ ಸಮಗ್ರ ಚಿತ್ರಣ. ಮುಂದೆ ಓದಿ....
ಆಸಕ್ತಿ ಇಲ್ಲವೆ!?
ತತ್ತ್ವ ಶಾಸ್ತ್ರದ ಚರ್ಚೆಗೆ ನೀವು ನಿಮ್ಮ ಸಮಯವನ್ನು ಮೀಸಲಿಡಲು ಬಯಸದೆ ಇರಬಹುದು... ಹಾಗೆಂದು ಜೀವನದ ಅತಿಮುಖ್ಯ ಪ್ರಶ್ನೆಗಳನ್ನು ಸಂಪೂರ್ಣ ಕಡೆಗಣಿಸಲಾದೀತೇ?
ಮುಂದೆ ಓದಿ....
ಒಂದು ಗುರಿಗೆ ಹಲವು ದಾರಿ? ಯಾವುದೇ ದಾರಿ, ಯಾವುದೇ ದೈವದ ಮೂಲಕ ಸಾಧನೆ ಮಾಡಿದರೂ ಅವೆಲ್ಲ ಮಾರ್ಗಗಳು ಒಂದೇ ಗುರಿಯತ್ತ- ಭಗವದ್ಧಾಮದತ್ತ ಕೊಂಡೊಯ್ಯುತ್ತವೆ" ಎನ್ನುವ ವಾದವಿದೆ. ಆದರೆ ಸ್ವತಃ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣ ಈ ಕುರಿತು ಹೇಳಿರುವುದೇನು? ಮುಂದೆ ಓದಿ....
ದೇವಕಿಯ ತತ್ತ್ವ ಜ್ಞಾನ ಭಗವಂತನ ವ್ಯಕ್ತಾವ್ಯಕ್ತ ಸ್ವರೂಪದ ಬಗೆಗೆ ದೇವಕಿಯ ತಿಳುವಳಿಕೆ ಎಷ್ಟು? ಇದು ಭಾಗವತದಲ್ಲಿ ಹೇಗೆ ನಿರೂಪಿತವಾಗಿದೆ? ಶ್ರೀ ಚಿತ್ರಾಂಗ ಚೈತನ್ಯ ದಾಸರು ತಮ್ಮ ಉಪನ್ಯಾಸದಲ್ಲಿ ಇದನ್ನು ಸುಂದರವಾಗಿ ವಿವರಿಸಿದ್ದಾರೆ. ಮುಂದೆ ಓದಿ....
ಧಾರಾವಾಹಿ
ಭಾಗವತದ ಕಥೆಗಳು
ಬೆಳೆಯುವ ಪೈರು ಮೊಳಕೆಯಲ್ಲಿ
ಆದಿ ದೈತ್ಯ ಹಿರಣ್ಯ ಕಶಿಪು ಮತ್ತು ಮಹಾ ಭಾಗವತ- ಬಾಲ ಭಕ್ತ ಪ್ರಹ್ಲಾದ ಮಹಾರಾಜರ ಕಥೆ
ಮುಂದೆ ಓದಿ....
ಮಹಾ ಸಾಧಕ ಭಾಗ-೬೦ ಪ್ರಭುಪಾದರ ಚಿತ್ತ, ನವ ವೃಂದಾವನದತ್ತ...
ಅಮೆರಿಕೆಯಲ್ಲಿ ಕೃಷ್ಣ ಪ್ರಜ್ಞಾಂದೋಲನವನ್ನು ಹುಟ್ಟುಹಾಕಿದ ಶ್ರೀಲ ಪ್ರಭುಪಾದರು ಅದನ್ನು ಜಗತ್ತಿನ ಇತರ ಭಾಗಗಳಿಗೂ ವಿಸ್ತರಿಸಬೇಕೆಂದು ಬಯಸಿದರು. ಅದಕ್ಕಾಗಿ ತಮ್ಮ ಕೆಲವು ಶಿಷ್ಯರನ್ನು ಸಜ್ಜುಗೊಳಿಸಿದರು. ಮತ್ತೊಂದೆಡೆ ನವ ವೃಂದಾವನದ ರೂಪುರೇಷೆಗಳು ಅವರ ಮನಸ್ಸಿನಲ್ಲಿ ಸಿದ್ಧಗೊಳ್ಳುತ್ತಿದ್ದವು. ಮುಂದೆ ಓದಿ....