ಸಂಪುಟ- ಸಂಚಿಕೆ-೧೨ ಏಪ್ರಿಲ್ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
  ಉತ್ಸವ ವಿಶೇಷ
  ಸಂಪಾದಕೀಯ
ಮಕರಂದ
ಪರಂಪರೆ
  ಕಥಾಮೃತ ಬಿಂದು
  ಪರಂಪರೆ
ದಾಸರ ಪದ
  ಕಿರಣ
  ವಿವಿಧ
ಕೃಷ್ಣ ಪಾಕಶಾಲೆ
ಸಂವಾದ
ಸಂಕೀರ್ತನ ಯಶೋಗಾಥೆಗಳು
ಪುಟ್ಟ ಭಕ್ತರ ಪುಟ
ವರದಿ
ಬೆಂಗಳೂರು
ಜೈಪುರ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಶ್ರೀ ಬ್ರಹ್ಮೋತ್ಸವ
ಸಾಕ್ಷಾತ್ ಬ್ರಹ್ಮನಿಂದ ಮೊದಲ ಬಾರಿಗೆ ಆಚರಿಸಲ್ಪಟ್ಟ ಮಂಗಳಕರ ಉತ್ಸವ- ಬ್ರಹ್ಮೋತ್ಸವ. ಇದರ ಆಚರಣೆ ಹೇಗೆ? ಏನು? ವಿವರಣೆ ಇಲ್ಲಿದೆ.

ಮುಂದೆ ಓದಿ....
ವಿಶೇಷ ಲೇಖನ ಮಾಲೆ
ಶ್ರೀ ರಾಮ ರಾಜ್ಯ ವರ್ಣನ
ರಾಮ ನವಮಿಯ ಪ್ರಯುಕ್ತ ಶ್ರೀ ರಾಮನ ಆಡಳಿತ ವೈಭವವನ್ನು ಪರಿಚಯಿಸುವ ವಿಶೇಷ ಲೇಖನ.
ಮುಂದೆ ಓದಿ....
ಕನಕ ಕಂಡ ಕಲ್ಯಾಣೋತ್ಸವ
ಭಕ್ತ ಕನಕದಾಸರ ಜೀವನದಲ್ಲಿ ನಡೆಯಿತೆನ್ನಲಾದ ಘಟನೆಯನ್ನು ಆಧರಿಸಿದ ಲೇಖನ
ಮುಂದೆ ಓದಿ....
ವಿಕಾಸವಾದ- ವಿಫಲವಾಗುತ್ತಿರುವ ದೇವರು
ವಿಕಾಸವಾದ ಇಂದು ಯಾವ ದಿಕ್ಕಿನಲ್ಲಿ ಹರಿಯುತ್ತಿದೆ? ಇಂದಿನ ಪೀಳಿಗೆಯ ಸ್ಪಂದನೆ ಯಾವ ಬಗೆಯದಾಗಿದೆ? ನಾಸ್ತಿಕವಾದ ಹೆಚ್ಚುತ್ತಿದೆಯೇ? ಈ ಎಲ್ಲ ವಿಷಯಗಳನ್ನು ಚರ್ಚಿಸಲಾಗಿದೆ, ಈ ಲೇಖನದಲ್ಲಿ.
ಮುಂದೆ ಓದಿ...
ಗೋಮಹಾತ್ಮೆ
ಮಿತಿ ಮೀರಿದ ಇಂಧನ ಬಳಕೆ, ಹಸಿರು ಮನೆ ಪರಿಣಾಮ, ಭೂ ತಾಪಮಾನ ಹೆಚ್ಚಳ - ಇವೆಲ್ಲವುಗಳ ಹಿನ್ನೆಲೆಯಲ್ಲಿ ಗೋವು ಎಷ್ಟು ಪ್ರಸ್ತುತ ಎನ್ನುವ ಅರಿವು ನಿಧಾನವಾಗಿ ಮೂಡುತ್ತಿದೆ. ಸನಾತನ ಕಾಲದಿಂದಲೂ ಮಾನವನೊಡನಾಡಿಯಾಗಿರುವ ಈ ಜೀವಿಯ ಮಹಿಮೆಯನ್ನು ಅರಿಯೋಣ ಬನ್ನಿ...
ಮುಂದೆ ಓದಿ... 
ದಧಿ ಭಾಂಡ
ಶ್ರೀ ಕೃಷ್ಣನ ಬಾಲ್ಯಲೀಲೆಯೊಂದನ್ನು ಆಧರಿಸಿದ ಚಿಕ್ಕ ನಾಟಕ
ಮುಂದೆ ಓದಿ... 
ಲೇಖನಗಳು
ಭಗವದ್ಗೀತೆಯ ವ್ಯಾಖ್ಯೆಗಳು
ಸ್ವತಃ ದೇವೋತ್ತಮ ಪರಮಪುರುಷನಿಂದ ಬೋಧಿಸಲ್ಪಟ್ಟ ಗೀತಾಶಾಸ್ತ್ರವನ್ನು ನಾವು ಎಷ್ಟು ಸಮರ್ಥವಾಗಿ ಅರ್ಥ ಮಾಡಿಕೊಳ್ಳಬಲ್ಲೆವು? ಈ ಶಾಸ್ತ್ರವನ್ನು ನಮಗೆ ಬೋಧಿಸಬಲ್ಲ ಸಮರ್ಥ ಗುರುವಿನ ಲಕ್ಷಣಗಳೇನು? ಈ ಕುರಿತು ಶ್ರೀಲ ಪ್ರಭುಪಾದರು ನೀಡಿದ ಉಪನ್ಯಾಸವನ್ನು ಆಧರಿಸಿದ ಲೇಖನ ಇಲ್ಲಿ ನೀಡಲಾಗಿದೆ.
ಮುಂದೆ ಓದಿ....
ಶ್ರೀಮದ್ ಭಾಗವತ ಮಹಾತ್ಮ್ಯಾ
ಗ್ರಂಥರಾಜ ಶ್ರೀ ಮದ್ಭಾಗವತದ ಮಹಿಮೆಗಳ ವಿವರ

ಮುಂದೆ ಓದಿ....

 ಧಾರಾವಾಹಿ
ಭಾಗವತ ಕಥೆಗಳು
ಆದಿ ದೈತ್ಯರ ಜನನ, ಸಂಹಾರ
ಮೊಟ್ಟಮೊದಲ ದೈತ್ಯರಾದ ಹಿರಣ್ಯ ಕಷಿಪು, ಹಿರಣ್ಯಾಕ್ಷರು ಜನಿಸಿದ್ದು ಹೇಗೆ? ಅವರ ಸಂಹಾರ ಹೇಗಾಯಿತು? ಇತ್ಯಾದಿ ವಿವರಗಳು ಪ್ರಹ್ಲಾದ ಮಹಾರಾಜನ ವೃತ್ತಾಂತದಲ್ಲಿ ಬರುತ್ತವೆ. ಈ ತಿಂಗಳಿನಿಂದ ಭಕ್ತ ಭಾಗವತ ಪ್ರಹ್ಲಾದ ಮಹಾರಾಜನ ಜೀವನಗಾಥೆ ಆರಂಭವಾಗುತ್ತಿದೆ.
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |