Search | Guest Book | Prasadam Recipes | Newsletter | Contact Us | MediaSpeak

ಸಂಪುಟ- ಸಂಚಿಕೆ- ಸೆಪ್ಟೆಂಬರ್ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
ಸಂಪಾದಕೀಯ
ಮಕರಂದ
ದಾಸರ ಪದ
ಸಂಕೀರ್ತನ ಯಶೋಗಾಥೆಗಳು
ಪರಂಪರೆ
ಕಥಾಮೃತ ಬಿಂದು
ಬಾಲ ಗೋಕುಲ
ಕೃಷ್ಣ ಬಂಧ
ಸ್ಪಂದನ
ಕಿರಣ
ಸಂವಾದ
ಕೃಷ್ಣ ಪಾಕಶಾಲೆ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಕಡಗೋಲು ಕೃಷ್ಣನ ದಿವ್ಯಕ್ಷೇತ್ರ
ಜನ್ಮಾಷ್ಟಮಿ ಪ್ರಯುಕ್ತ ಜನಪ್ರಿಯ ಶ್ರೀಕೃಷ್ಣ ಕ್ಷೇತ್ರ ಉಡುಪಿಯ ಸಮಗ್ರ ಚಿತ್ರಣ
ವಿಶೇಷ ಲೇಖನ ಮಾಲೆ
ನವ ವಿಧ ಭಕ್ತಿ- ೪

ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ.
ಮುಂದೆ ಓದಿ....

ಆಪದ್ಬಾಂಧವ ಶ್ರೀಕೃಷ್ಣ- ೯

ಮಹಾಭಾರತ ಯುದ್ಧದ ಅಂತ್ಯ, ದುರ್ಯೋಧನನ ಸಂಹಾರ, ಕೃಷ್ಣನಿಗೆ ಕುಪಿತಳಾದ ಗಾಂಧಾರಿಯ ಶಾಪ ಮೊದಲಾದ ವಿವರಗಳೊಂದಿಗೆಆಪದ್ಬಾಂಧವ ಶ್ರೀ ಕೃಷ್ಣ ಸರಣಿಯ ಮುಕ್ತಾಯ.

ಮುಂದೆ ಓದಿ....
ವೈದಿಕ ಜ್ಞಾನ- ಒಂದು ಪಾಠಕ್ರಮ-೬

ವೈದಿಕ ಸಂಸ್ಕೃತಿ ಹಾಗೂ ಕೃಷ್ಣ ಪ್ರಜ್ಞಾಂದೋಲನಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವ ಶಾಸ್ತ್ರೀಯ ಗ್ರಹಿಕೆಗಳ ಕ್ರಮಬದ್ಧ ನಿರೂಪಣೆಯ ಲೇಖನ ಮಾಲೆ.
ಮುಂದೆ ಓದಿ....

ಲೇಖನಗಳು
ಪ್ರಗತಿಯ ಮಾನ ದಂಡ ಯಾವುದು?
ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೃಷ್ಣ ಪ್ರಜ್ಞಾ ದೃಷ್ಟಿಕೋನದ ವಿಶ್ಲೇಷಣೆ
ಮುಂದೆ ಓದಿ....
ಅಗತ್ಯ ಮತ್ತು ಬಯಕೆ

ಹಣದುಬ್ಬರಕ್ಕೆ ನಾಗರಿಕರ ವೈಯಕ್ತಿಕ ಕೊಡುಗೆ ಎಷ್ಟು ಪಾಲು? ಇದಕ್ಕೆ ಕಾರಣಗಳೇನು? ಮೊದಲಾದ ಸಂಗತಿಗಳನ್ನೊಳಗೊಂಡ ಚರ್ಚೆ
ಮುಂದೆ ಓದಿ....

ಶ್ರೀ ನಾರದ ಮುನಿಗಳ ಬೋಧನೆ
ಭಾಗವತ ಉಪನ್ಯಾಸದ ಕನ್ನಡಾನುವಾದ. ಈ ಸಂಚಿಕೆಯಲ್ಲಿ ನಾರದ ಮುನಿಗಳು ಧೃತರಾಷ್ಟ್ರ ಮತ್ತು ಗಾಂಧಾರಿಯರ ನಿರ್ಗಮನದಿಂದ ದುಃಖಿತನಾಗಿದ್ದ ಯುಧಿಷ್ಟಿರನನ್ನು ಸಾಂತ್ವನಗೊಳಿಸಲು ನೀಡಿದ ಬೋಧನೆಗಳ ವಿವರವಿದೆ.
ಮುಂದೆ ಓದಿ....
ಹುಡುಗ ಮತ್ತು ಸಮುದ್ರ
ಸಮುದ್ರ ತೀರದಲ್ಲಿ ನಡೆದ ಆಕಸ್ಮಿಕ ಘಟನೆಯಿಂದ ಪಾಠ ಕಲಿತ ತರುಣನೊಬ್ಬನ ಸ್ವಗತ
ಮುಂದೆ ಓದಿ....
 ಧಾರಾವಾಹಿ
ಭಾಗವತದ ಕಥೆಗಳು
ಹಿರಣ್ಯ ಕಶಿಪುವಿನ ದಂಡನೆಗಳು
ಆದಿ ದೈತ್ಯ ಹಿರಣ್ಯ ಕಶಿಪು ಮತ್ತು ಮಹಾ ಭಾಗವತ- ಬಾಲ ಭಕ್ತ ಪ್ರಹ್ಲಾದ ಮಹಾರಾಜರ ಕಥೆ. ಈ ಸಂಚಿಕೆಯಲ್ಲಿ, ನರಸಿಂಹರೂಪಿಯಾಗಿ ಅವತರಿಸಿಬಂದ ಭಗವಂತನು ಹಿರಣ್ಯಕಶಿಪುವಿನ ಸಂಹಾರ ಮಾಡುವ ಚಿತ್ರಣವಿದೆ.
ಮುಂದೆ ಓದಿ....
ಮಹಾ ಸಾಧಕ ಭಾಗ-೬೨
ಲಂಡನ್ನಿಗೆ ಚಾಚಿದ ಕೃಷ್ಣ ಪ್ರಜ್ಞಾಂದೋಲನ
ಪ್ರಭುಪಾದರ ಶಿಷ್ಯರು ಗುರುವಿನ ಮಾತಿಗೆ ಬದ್ಧರಾಗಿ ಕಠಿಣ ಪರಿಶ್ರಮದಿಂದ ಲಂಡನ್ನಿನಲ್ಲೊಂದು ನೆಲೆ ಕಂಡುಕೊಳ್ಳುತ್ತಾರೆ. ಬೀಟಲ್ಸ್ ತಂಡದ ಸಹಕಾರದೊಂದಿಗೆ ಅಲ್ಲಿ ಅವರ ಕೃಷ್ಣಪ್ರಜ್ಞಾಂದೋಲನದ ಅಭಿಯಾನ ಆರಂಭವಾಗುತ್ತದೆ.
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |