| ಮುಖಪುಟ ಲೇಖನ |
ಏಸುಕ್ರಿಸ್ತ ಮತ್ತು ಭಾರತ
ಶಿಲುಬೆಗೇರಿಸಲ್ಪಟ್ಟ ಏಸುಕ್ರಿಸ್ತರು ಆಗ ಮರಣ ಹೊಂದಿರಲಿಲ್ಲ. ತಮ್ಮ ಅನುಯಾಯಿಗಳ ಸಹಾಯದಿಂದ ಸೂಕ್ತ ಚಿಕಿತ್ಸೆ ಪಡೆಸು, ಸಪರಿವಾರಿಗಳಾಗಿ ಭಾರತದತ್ತ ಬಂದರು. ಅವರು ಇಹಲೋಕ ಯಾತ್ರೆ ಮುಗಿಸಿದ್ದೂ ಈ ಪುಣ್ಯ ಭೂಮಿಯಲ್ಲೇ! ಅಲ್ಲದೆ, ಭವಿಷ್ಯ ಪುರಾಣದಲ್ಲಿಯೂ ಏಸುವಿನ ಬಗ್ಗೆ ಹೇಳಲಾಗಿದೆ!!
ಮುಂದೆ ಓದಿ.... |
 |
| ವಿಶೇಷ ಲೇಖನ ಮಾಲೆ |
ಪುರಂದರ ದರ್ಶನ- ೫
ಶ್ರೀ ಪುರಂದರ ದಾಸರ ಕೀರ್ತನೆಗಳಲ್ಲಿನ ಸಾಹಿತ್ಯ- ಸ್ವಾರಸ್ಯ
ಮುಂದೆ ಓದಿ.... |
 |
ಆಪದ್ಬಾಂಧವ ಶ್ರೀಕೃಷ್ಣ- ೫
ಕುರುಕ್ಷೇತ್ರ ಯುದ್ಧದ ವಿವರಣೆಗಳು. ಈ ಸಂಚಿಕೆಯಲ್ಲಿ ಭೀಮಪುತ್ರ ಘಟೋತ್ಕಚನ ಮರಣ ಮತ್ತು ಅದಕ್ಕೆ ಶ್ರೀ ಕೃಷ್ಣ ನೀಡುವ ವ್ಯಾಖ್ಯೆಗಳು, ನಿಮ್ಮ ಓದಿಗಾಗಿ.
ಮುಂದೆ ಓದಿ.... |
 |
| ಲೇಖನಗಳು |
ಶ್ರೀ ನರಸಿಂಹ ಕ್ಷೇತ್ರ ಅಹೋಬಲಮ್
ಶ್ರೀ ನರಸಿಂಹ ಜಯಂತಿ ಪ್ರಯುಕ್ತ ಸುಪ್ರಸಿದ್ಧ ಕ್ಷೇತ್ರ ಅಹೋಬಲದ ಕಿರು ಪರಿಚಯ.
ಮುಂದೆ ಓದಿ.... |
 |
| ಧಾರಾವಾಹಿ |
ಭಾಗವತ ಕಥೆಗಳು
ಹಿರಣ್ಯ ಕಶಿಪುವಿನ ಕ್ರೋಧ ಸಜ್ಜನ ಪೀಡಕರಾಗಿದ್ದ ದುಷ್ಟ ಅಸುರ ಸಹೋದರರಾದ ಹಿರಣ್ಯ ಕಶಿಪು- ಹಿರಣ್ಯಾಕ್ಷರ ಉಪಟಳ ಮೇರೆ ಮೀರಿತ್ತು. ಭೂದೇವಿಯನ್ನು ಕೆಣಕಿದ ಹಿರಣ್ಯಾಕ್ಷನನ್ನು ಸ್ವತಃ ಮಹಾವಿಷ್ಣುವೇ ವರಾಹಾವತಾರವೆತ್ತಿ ಸಂಹರಿಸಿದ. ಇದರಿಂದ ಹಿರಣ್ಯಕಶಿಪು ಕೋಪಾವಿಷ್ಠನಾಗಿ ಕುದ್ದುಹೋದ!
ಮುಂದೆ ಓದಿ.... |
 |
ಮಹಾ ಸಾಧಕ ಭಾಗ-೫೮ ಅಭಯಚರಣರು ಪ್ರಭುಪಾದರಾದುದು
ಕೃಷ್ಣ ಪ್ರಜ್ಞೆಯನ್ನು ಜಗತ್ತಿನ ಮೂಲೆಮೂಲೆಗೂ ವಿತರಿಸಬೇಕೆಂಬ ಹಂಬಲ ಶ್ರೀಲ ಪ್ರಭುಪಾದರದಾಗಿತ್ತು. ಅದಕ್ಕೆ ಅವರು ತಮ್ಮ ಅಮೆರಿಕೆಯ ಶಿಷ್ಯರನ್ನು ಸಜ್ಜುಗೊಳಿಸಿದರು. ಈ ನಡುವೆ ಅವರನ್ನು ಸ್ವಾಮೀಜಿಎಂದು ಸಂಬೋಧಿಸುತ್ತಿದ್ದ ಅವರ ಶಿಷ್ಯರು ಅವರನ್ನು ಪ್ರಭುಪಾದರೆಂದು ಕರೆಯುವಂತೆ ಸ್ವತಃ ಅವರಿಂದಲೇ ಸೂಚನೆ ಹೊರಟಿತು.
ಮುಂದೆ ಓದಿ.... |